ಬಿಜೆಪಿ ಹೈ ಕಮಾಂಡ್ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ ನಾಯಕರು | Oneindia Kannada

2018-03-08 632

After Narendra Modi has become Prime minister and Amith shah has become BJP's National president, BJP High Command becomes very strong. As Karnataka Assembly Elections will be held in few months, BJP leaders in Karnataka facing pressure from High Command to inevitably follow their instructions!

ನರೇಂದ್ರಮೋದಿ ಪ್ರಧಾನಿಯಾದ ನಂತರ, ಅಮಿತ್ ಶಾ ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಬಿಜೆಪಿ ಹೈಕಮಾಂಡ್ ಭದ್ರವಾಗಿದೆ. ಹೀಗಾಗಿ ರಾಜ್ಯ ನಾಯಕರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಇದುವರೆಗೆ ಎಗ್ಗಿಲ್ಲದೆ ತಾವು ಆಡಿದ್ದೇ ಆಟ ಎಂದು ತಿಳಿದುಕೊಂಡಿದ್ದ ನಾಯಕರಿಗೆ ಕಡಿವಾಣವಾದರೂ ಪಕ್ಷದ ಹಿತದೃಷ್ಠಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Videos similaires